
Limit: 10 per farmer
Delivery
1 ಫ್ರೀ ಟ್ರ್ಯಾಕ್ಟರ್ ಕೂಪನ್, 1ಫ್ರೀ ಬೋರ್ವೆಲ್ ಕೋಪನ್
SKU: SKU-1783046778007-M6JBI
Inclusive of all taxes
ಪ್ರೀಮಿಯಂ ಹಣ್ಣಿನ ಗಿಡಗಳ ಕಾಂಬೊ ಪ್ಯಾಕ್ (3 ಗಿಡಗಳು)
ನಿಮ್ಮ ತೋಟ ಅಥವಾ ಜಮೀನಿಗೆ ಬೇಕಾದ ಅತ್ಯುತ್ತಮ ತಳಿಯ ಗಿಡಗಳನ್ನು ನೀವೇ ಆಯ್ಕೆ ಮಾಡಿಕೊಳ್ಳಿ!
ಲಭ್ಯವಿರುವ ಗಿಡಗಳು ಮತ್ತು ತಳಿಗಳು :
🥭 ಮಾವು : ಆಲ್ಫೋನ್ಸೊ , ಮಲ್ಲಿಕಾ , ಮತ್ತು ಕೇಸರ್ .
🌳 ಹಲಸು : ವಿಯೆಟ್ನಾಮ್ ಅರ್ಲಿ - ಪಿಂಕ್ ಮತ್ತು ಯೆಲ್ಲೋ .
🍋 ನಿಂಬೆ : ಆಲ್ ಟೈಮ್ - ವರ್ಷವಿಡೀ ಕಾಯಿ ಬಿಡುವ ತಳಿ).
🍏 ಸೀಬೆ : ತೈವಾನ್ ಪಿಂಕ್ ಮತ್ತು ವೈಟ್ .
🟤 ಚಿಕ್ಕು : ಕಾಳಿಪಟ್ಟಿ (Kalipatti).
💡 ಗಿಡಗಳನ್ನು ಪಡೆದುಕೊಳ್ಳುವುದು ಹೇಗೆ?
ರೈತರು ಹಾಗೂ ಗ್ರಾಹಕರು ಮೇಲಿನ ಯಾವುದೇ ತಳಿಗಳಲ್ಲಿ ನಿಮಗೆ ಬೇಕಾದ 3 ಗಿಡಗಳನ್ನು ಆಯ್ಕೆ ಮಾಡಿಕೊಳ್ಳಬಹುದು:
ಆನ್ಲೈನ್ ಬುಕಿಂಗ್: ಆನ್ಲೈನ್ನಲ್ಲಿ ಬುಕ್ ಮಾಡಿ. ನಿಮ್ಮ ತಾಲೂಕಿಗೆ ಡೆಲಿವರಿ ತಂದಾಗ, ಲಭ್ಯವಿರುವ ತಳಿಗಳಲ್ಲಿ ನಿಮಗೆ ಬೇಕಾದ 3 ಗಿಡಗಳನ್ನು ಸ್ಥಳದಲ್ಲೇ ಆಯ್ಕೆ ಮಾಡಿಕೊಳ್ಳಬಹುದು.
ನರ್ಸರಿ ಭೇಟಿ: ನೇರವಾಗಿ ನಮ್ಮ ನರ್ಸರಿಗೆ ಭೇಟಿ ನೀಡಿ, ಗಿಡಗಳನ್ನು ನೋಡಿ ನಿಮಗಿಷ್ಟವಾದ 3 ಗಿಡಗಳನ್ನು ಆಯ್ಕೆ ಮಾಡಿ ಕೊಂಡೊಯ್ಯಬಹುದು.
✨ ನಮ್ಮ ವಿಶೇಷತೆಗಳು:
ಉತ್ತಮ ಇಳುವರಿ: ಶೀಘ್ರವಾಗಿ ಬೆಳೆದು ಹೆಚ್ಚಿನ ಇಳುವರಿ ನೀಡುವ ಪ್ರಸಿದ್ದ ತಳಿಗಳು.
ಸುರಕ್ಷಿತ ಸಾಗಣೆ: ನಿಮ್ಮ ತಾಲೂಕಿಗೆ ಗಿಡಗಳನ್ನು ಸುರಕ್ಷಿತವಾಗಿ ತಲುಪಿಸಲಾಗುತ್ತದೆ.
ಇಂದೇ ನಿಮ್ಮಿಷ್ಟದ 3 ಗಿಡಗಳ ಕಾಂಬೊ ಬುಕ್ ಮಾಡಿ!